Darling Krishnaa starrer Sugar Factory is currently being filmed in Goa for the next 24 days.<br /><br />Twitter Whatsapp Telegram ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕಷ್ಣ ಸದ್ಯ ಗೋವಾದಲ್ಲಿ ಬೀಡುಬಿಟ್ಟಿದ್ದು, ರಾಬರ್ಟ್ ಸುಂದರಿ ಸೋನಲ್ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.